×
Ad

VIRAL VIDEO : ಮಧ್ಯ ಪ್ರದೇಶದ ಸಚಿವ ಗೌರ್ ರಿಂದ ಮಹಿಳೆಯೊಂದಿಗೆ ಅಸಭ್ಯ ವರ್ತನೆ

Update: 2016-04-21 18:50 IST

ಮಧ್ಯ ಪ್ರದೇಶದ ವಿವಾದಾತ್ಮಕ ಮಾಜಿ ಮುಖ್ಯ ಮಂತ್ರಿ ಹಾಗು ಹಾಲಿ ಸಚಿವ ಬಾಬುಲಾಲ್ ಗೌರ್ ಭೋಪಾಲ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ  ಮಹಿಳೆಯೊಬ್ಬರನ್ನು ಅಸಭ್ಯವಾಗಿ ಮುಟ್ಟುವ ವೀದಿಯೋವೊಂದು ವೈರಲ್ ಆಗಿದೆ. ಗೌರ್ ಈ ಹಿಂದೆಯೂ ಹಲವಾರು ಬಾರಿ ಮಹಿಳೆಯರ ವಿಷಯದಲ್ಲಿ ಅಸಭ್ಯ ವರ್ತನೆ, ಮಾತುಗಳಿಂದ ವಿವಾದಕ್ಕೆ ಒಳಗಾಗಿದ್ದರು. 

Courtesy : Indian Express

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor