×
Ad

ಇಶ್ರತ್ ಳನ್ನು ಮತ್ತೆ ಮತ್ತೆ ಕೊಲ್ಲುತ್ತಿರುವ ಮಾಧ್ಯಮಗಳು !

Update: 2016-04-22 20:09 IST

ಗುಜರಾತ್ ಪೊಲೀಸರು 2004 ರಲ್ಲಿ ಕೊಂದು ಹಾಕಿದ 19 ವರ್ಷದ ಇಶ್ರತ್ ಜಹಾನ್ ಳ ಕುಟುಂಬದ ವಕೀಲೆ ವೃಂದಾ ಗ್ರೋವರ್ ಅವರ ಸವಿವರವಾದ ಸಂದರ್ಶನ ಇಲ್ಲಿದೆ. ಇಶ್ರತ್ ಕುರಿತು ಕೆಲವು ತಿವಿ ವಾಹಿನಿಗಳು ಈಗ ಎತ್ತಿರುವ ಪ್ರಶ್ನೆಗಳೇ ಎಷ್ಟು ಅಪ್ರಸ್ತುತ ಹಾಗು ಇಡೀ ಪ್ರಕರಣದಲ್ಲಿ ನಿಜವಾದ ಪ್ರಶ್ನೆಯೇನು ಎಂಬುದನ್ನು ದಾಖಲೆಗಳ ಸಹಿತ  ವಿವರಿಸಿದ್ದಾರೆ ವೃಂದಾ. ಈಗ ನ್ಯಾಯಾಲಯದ ಮುಂದೆ ಇರುವುದು ಒಂದೇ ಪ್ರಶ್ನೆ - ಆಕೆಯನ್ನು ಪೋಲೀಸರ ವಶದಲ್ಲಿರುವಾಗ ಯಾರು , ಏಕೆ ಕೊಂದರು ? ಆಕೆ ಏನಾಗಿದ್ದಳು ಎಂಬುದು ನ್ಯಾಯಾಲಯಕ್ಕೆ ಪ್ರಶ್ನೆಯೇ ಅಲ್ಲ . ಗದ್ದಲದಿಂದ ಮುಕ್ತವಾದ, ವಾಸ್ತವಗಳು ಮಾತ್ರ ಇರುವ ಈ ಸಂದರ್ಶನ ನೋಡಿ. 

Courtesy : The Wire

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor