ಬೆಂಗಳೂರಿಗೆ ತಂಪೆರೆದ ವರುಣ...!!
Update: 2016-04-25 23:39 IST
ರವಿವಾರ ಪ್ರಸಕ್ತ ಋತುವಿನ ಅತ್ಯಧಿಕ ತಾಪಮಾನಕ್ಕೆ ಸಾಕ್ಷಿಯಾಗಿದ್ದ ಬೆಂಗಳೂರು ನಗರದಲ್ಲಿ ಸೋಮವಾರ ಸುರಿದ ಮಳೆ ಬಿಸಿಲಿನಿಂದ ಹೈರಾಣಾಗಿದ್ದ ಜನರಿಗೆ ಕೊಂಚ ನೆಮ್ಮದಿಯನ್ನು ನೀಡಿತು. ಇಲ್ಲಿರುವುದು ಆನಂದರಾವ್ ವೃತ್ತದಲ್ಲಿ ಸುರಿಯುತ್ತಿರುವ ಮಳೆಯ ನೋಟ.