×
Ad

ಮುಗಿಯದ ನೀರಿನ ದಾಹ..!!

Update: 2016-04-29 23:38 IST

ದೇಶದ ಹಲವೆಡೆ ಬಿಸಿಲ ಬೇಗೆಗೆ ಜನ-ಜಾನುವಾರುಗಳು ತತ್ತರಿಸಿ ಹೋಗಿದ್ದು, ನೀರಿನ ಮೂಲವಾದ ಜಲಸಂಪನ್ಮೂಲವೂ ಭಾರೀ ಇಳಿಕೆಯಾಗಿದೆ. ನೀರಿನ ದಾಹ ಇಂಗಿಸಿಕೊಳ್ಳಲು ಜನರು, ಪ್ರಾಣಿಗಳು ಪರದಾಡುತ್ತಿರುವ ದೃಶ್ಯಗಳು ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor