×
Ad

ಚಪ್ಪಲಿ ತೆಗೆದು ಬಲಗಾಲಿಟ್ಟು ಒಳಗೆ ಬಾ ... ಪರೀಕ್ಷೆ ಬರೆಯಲು !

Update: 2016-05-01 18:43 IST

ನ್ಯಾಷನಲ್ ಎಲಿಜಿಬಿಲಿಟಿ ಎಂಡ್ ಎಂಟ್ರನ್ಸ್ ಟೆಸ್ಟ್ (NEET) ಪರೀಕ್ಷೆ ರವಿವಾರ ದೇಶಾದ್ಯಂತ 52 ನಗರಗಳ 1040 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅತ್ಯಂತ ಕಠಿಣ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಯಾವುದೇ ಪರೀಕ್ಷಾ ಅವ್ಯವಹಾರಗಳಿಗೆ ಎಡೆಯೇ ಇಲ್ಲದಂತೆ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಲಾಯಿತು. ಪಾದರಕ್ಷೆ , ಶೂ , ವಾಚ್ ಗಳನ್ನೂ ಒಳಗೆ ತೆಗೆದುಕೊಂಡು ಹೋಗಲು ಅವಕಾಶವಿರಲಿಲ್ಲ. ಅದರ ಫೋಟೋಗಳನ್ನು ನೋಡಿ : 

Courtesy : Hindustan Times

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor