ವೀಡಿಯೋ : ಬೆಂಗಳೂರಿನಲ್ಲಿ ಮಹಿಳೆಯನ್ನು ಎಳೆದೊಯ್ದು ಅಪಹರಣ
Update: 2016-05-02 17:56 IST
ಬೆಂಗಳೂರಿನಲ್ಲಿ ಸೋಮವಾರ ಆಘಾತಕಾರಿ ಅಪಹರಣ ಘಟನೆಯೊಂದು ನಡೆದಿದೆ. ಇಡೀ ಪ್ರಕರಣ ಸಿಸಿಟಿವಿ ಯಲ್ಲಿ ರೆಕಾರ್ಡ್ ಆಗಿದೆ. ವ್ಯಕ್ತಿಯೊಬ್ಬ ಮಹಿಳೆಯ ಹತ್ತಿರ ಬಂದು ಆಕೆಯನ್ನು ಎಳೆದೊಯ್ಯುವುದು ವೀಡಿಯೋ ದಲ್ಲಿ ಕಂಡು ಬಂದಿದೆ.
Courtesy : Indian Express