×
Ad

ಉತ್ತರಭಾರತದಲ್ಲಿ ಕಾಡ್ಗಿಚ್ಚು

Update: 2016-05-02 23:47 IST

ಕಳೆದೊಂದು ವಾರದಿಂದಲೂ ಉತ್ತರ ಭಾರತದಲ್ಲಿ ದಾಂಗುಡಿಯೆಬ್ಬಿಸಿರುವ ಕಾಡ್ಗಿಚ್ಚು ಹರಡಿಡ್ಡು,, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಬಿರುಸಿನ ಕಾರ್ಯಾಚರಣೆ ಕೈಗೊಂಡಿದೆ. ಈ ವರ್ಷ ಎ.21ರವರೆಗೆ ಕಾಡ್ಗಿಚ್ಚಿನ ಒಟ್ಟು 20,667 ಘಟನೆಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor