×
Ad

‘‘ನೀರು ಉಳಿಸಿ, ಜೀವ ರಕ್ಷಿಸಿ’’

Update: 2016-05-12 23:52 IST

ಖ್ಯಾತ ಮರುಳು ಶಿಲ್ಪಕಲಾವಿದ ಸುದರ್ಶನ್ ಪಟ್ನಾಯಕ್ ಒಡಿಶಾದಲ್ಲಿ ಪುರಿ ಕಡಲ ತೀರಲದಲ್ಲಿ ‘ನೀರು ಉಳಿಸಿ, ಜೀವ ರಕ್ಷಿಸಿ’ ಸಂದೇಶದೊಂದಿಗೆ ಜಲಜಾಗೃತಿ ಅಭಿಯಾನದ ಕಲಾಕೃತಿಯೊಂದನ್ನು ರಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor