×
Ad

ಆಯ್ಕೆಯಾದರೆ ಟ್ರಂಪ್ ಅಮೇರಿಕದ ಕೊನೆಯ ಅಧ್ಯಕ್ಷರಾಗುತ್ತಾರೆ ! 'ಪೈರೇಟ್ಸ್' ಖ್ಯಾತಿಯ ಜಾನಿ ಡೆಪ್

Update: 2016-05-13 11:59 IST

ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಪೈರೆಟ್ಸ್ ಆಫ್ ಕೆರಿಬಿಯನ್ ಖ್ಯಾತಿಯ ಹಾಲಿವುಡ್ ನಟ ಜಾನಿ ಡೆಪ್ ತಮ್ಮ ಹಾಸ್ಯ ಪ್ರಜ್ಞೆಗಾಗಿಯೂ ಹೆಸರು ಪಡೆದವರು. ನೇರ, ನಿಷ್ಟುರ ಮಾತನಾಡುವ ಡೆಪ್ ಈ ಹಿಂದೆಯೇ ಟ್ರಂಪ್ ಅಮೇರಿಕಾದ ಅಧ್ಯಕ್ಷರಾಗಲು ಸಾಧ್ಯವಿಲ್ಲ ಎಂದವರು. ಈ ಬಾರಿ ಮತ್ತೆ ವರದಿಗಾರರು ಟ್ರಂಪ್ ಆಯ್ಕೆಯ ಸಾಧ್ಯತೆ ಕುರಿತು ಕೇಳಿದಾಗ ಡೆಪ್ ತಮ್ಮ ಎಂದಿನ ಶೈಲಿಯಲ್ಲಿ " ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದರೆ ಇದು ಐತಿಹಾಸಿಕವಾಗಿ ಅತ್ಯಂತ ರೋಮಾಂಚನಕಾರಿಯಾಗಲಿದೆ. ಯಾಕೆಂದರೆ ನಾವು ಅಮೇರಿಕಾದ ಕೊನೆಯ ಅಧ್ಯಕ್ಷರನ್ನು ನೋಡಲಿದ್ದೇವೆ " ಎಂದು ಬಿಟ್ಟಿದ್ದಾರೆ  ! ವೀಡಿಯೋ ನೋಡಿ  

Courtesy : www.dnaindia.com
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor