×
Ad

ಸಲ್ಮಾನ್ ಸ್ಟಂಟ್..!!

Update: 2016-05-14 23:44 IST

ಸುಝಕಿ ಜಿಕ್ಸರ್ ಡೇ ಪ್ರಯುಕ್ತ ಮುಂಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಜಿಕ್ಸರ್ ಬೈಕ್ ರೈಡ್ ಮಾಡಿದರು. ಲಿಥುಯೇನಿಯಾದ ಸ್ಟಂಟ್ ಬೈಕರ್ ಅರಸ್ ಗಿಬೇಝಾ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor