×
Ad

ಊರಿಗೆ ಬಂದವರು ನೀರಿಗೆ ಬರಲ್ವಾ..? : ಸಿಎಂ ಸಿದ್ದರಾಮಯ್ಯ

Update: 2016-05-18 13:48 IST

ಬೆಂಗಳೂರು, ಮೇ 18:  ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಟಿ.ಶ್ಯಾಂಭಟ್‌ ಹೆಸರು ಶಿಫಾರಸು ಮಾಡಿಲ್ಲ. ಇನ್ನು ಶಿಫಾರಸು ಮಾಡಬೇಕಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
" ಶಿಫಾರಸು ಅಗಿದ್ಯಾ  ಇಲ್ವಾ ಎನ್ನುವುದು ನಿಮಗೆ(ಪತ್ರಕರ್ತರಿಗೆ) ಗೊತ್ತಾಗುತ್ತದೆ. ಊರಿಗೆ ಬಂದವರು  ನೀರಿಗೆ ಬರಲ್ವಾ ..?” ಎಂದು ಹಾಸ್ಯ ಚಟಾಕಿ ಹಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News