18 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Update: 2016-05-20 17:04 GMT

 ಬೆಂಗಳೂರು, ಮೇ 20: ರಾಜ್ಯ ಸರಕಾರ 18 ಐಪಿಎಸ್ ಅಧಿಕಾರಿಗಳನ್ನು ವಿವಿಧ ಇಲಾಖೆಗಳಿಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. 
ಪದ್ಮಕುಮಾರ್ ಗರ್ಗ್ -ಪ್ರಧಾನ ಕಾರ್ಯದರ್ಶಿ ಗೃಹ ಇಲಾಖೆ ಟಿ.ಸುನೀಲ್‌ಕುಮಾರ್-ವ್ಯವಸ್ಥಾಪಕ ನಿರ್ದೇಶಕರು ಪೊಲೀಸ್ ಹೌಸಿಂಗ್ ಕಾರ್ಪೊರೇಷನ್, ಅಮೃತ್ ಪೌಲ್-ಐಜಿಪಿ ಆಂತರಿಕ ಭದ್ರತೆ ವಿಭಾಗ ಬೆಂಗಳೂರು ,ಜೆ.ಅರುಣ್ ಚಕ್ರವರ್ತಿ-ಐಜಿಪಿ ಪಶ್ಚಿಮ ವಲಯ (ಮಂಗಳೂರು), ಸೀಮಂತ್ ಕುಮಾರ್ ಸಿಂಗ್- ಹೆಚ್ಚುವರಿ ಪೊಲೀಸ್ ಆಯುಕ್ತರು ಬೆಂಗಳೂರು ಕೇಂದ್ರ ವಲಯ ಬೆಂಗಳೂರು, ಆರ್.ಹಿತೇಂದ್ರ ಹೆಚ್ಚುವರಿ ಪೊಲೀಸ್ ಆಯುಕ್ತರು (ಸಂಚಾರಿ) ಬೆಂಗಳೂರು, ಎನ್.ಸತೀಶ್‌ಕುಮಾರ್-ಎಸ್ಪಿ ರಾಮನಗರ, ಕೌಶಲೇಂದ್ರಕುಮಾರ್-ಡಿಸಿಪಿ ಕ್ರೈಮ್ ಬೆಂಗಳೂರು ನಗರ . ಡಾ.ಚಂದ್ರಗುಪ್ತ-ಡಿಸಿಪಿ ಪೂರ್ವ ವಲಯ ಬೆಂಗಳೂರು, ಬಿ.ಎಸ್.ಲೋಕೇಶ್ ಕುಮಾರ್- ಎಸ್ಪಿ ಎಸ್‌ಐಟಿ ವಿಭಾಗ ಬೆಂಗಳೂರು , ಪಿ.ರಾಜೇಂದ್ರ ಪ್ರಸಾದ್-ಎಸ್ಪಿ ಕೊಡಗು , ಆರ್.ರಮೇಶ್-ಹೋಂ ಗಾರ್ಡ್ಸ್ ಮತ್ತು ಡಿಡಿಸಿಡಿ ಎನ್.ಶಶಿಕುಮಾರ್-ಎಸಿ ಕಲಬುರಗಿ, ಅಮಿತ್‌ಸಿಂಗ್-ಎಸ್ಪಿ ಬೆಂಗಳೂರು ಗ್ರಾಮಾಂತರ, ಎಸ್.ಡಿ.ಶರಣಪ್ಪ-ಡಿಸಿಪಿ ಬೆಂಗಳೂರು ನಗರ(ದಕ್ಷಿಣ ವಲಯ), ,ಭೂಷಣ್ ಗುಲಾಬ್ ರಾವ್ ಬೊರಾಸೆ-ಎಸ್ಪಿ ಮಂಗಳೂರು, ಬಿ.ರಮೇಶ್-ಎಸ್ಪಿ, ಹಾವೇರಿ, ವರ್ತಿಕಾ ಕಟಿಯಾರ್-ಎಸ್ಪಿ ಇಂಟಲಿಜೆನ್ಸ್ ಬೆಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News