×
Ad

ಪಿಯುಸಿ: ಒಂದೇ ರೀತಿ ಅಂಕಗಳನ್ನು ಪಡೆದ ಅವಳಿ ಸೋದರಿಯರು

Update: 2016-05-26 16:32 IST

ಸಕಲೇಶಪುರ, ಮೇ 26: 2015-16 ನೆ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅವಳಿ ಸೋದರಿಯರಿಬ್ಬರು ಒಂದೇ ರೀತಿಯಲ್ಲಿ ಅಂಕಗಳನ್ನು ಪಡೆದು ಎಲ್ಲರ ಗಮನ ಸೆಳೆಸಿದ್ದಾರೆ.

ಸಕಲೇಶ್ಪುರದ ಜೆಎಸ್‌ಎಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ದಿವ್ಯಾ ಮತ್ತು ದೀಪಿಕಾ ಇಬ್ಬರೂ ಕೂಡಾ 493 (ಶೇ. 82.1) ಅಂಕಗಳನ್ನು ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News