×
Ad

ಕೆಎಸ್ಸಾರ್ಟಿಸಿ ನಿರ್ದೇಶಕರಾಗಿ ಶೌಕತ್ ಅಲಿ ನೇಮಕ

Update: 2016-05-26 21:56 IST

ಮಡಿಕೇರಿ, ಮೇ 26: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರನ್ನಾಗಿ ಕುಂಜಿಲ ಗ್ರಾಮದ ಶೌಕತ್ ಅಲಿ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಶೌಕತ್ ಅಲಿ ಅವರು ಈ ಹಿಂದೆ ಕಕ್ಕಬೆ ಗ್ರಾಪಂ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News