×
Ad

ಒಬಾಮ ಐತಿಹಾಸಿಕ ಹಿರೋಷಿಮಾ ಭೇಟಿ

Update: 2016-05-27 15:18 IST

ಅಮೇರಿಕ ಅಧ್ಯಕ್ಷ ಬರಾಕ್ ಒಬಾಮ ಜಪಾನ್ ನ ಹಿರೋಷಿಮಗೆ ಭೇಟಿ ನೀಡಿದ್ದಾರೆ. ಇದು ಅಮೇರಿಕ ಅಧ್ಯಕ್ಷರೊಬ್ಬರು ಹಿರೋಷಿಮಾಗೆ ನೀಡುತ್ತಿರುವ ಪ್ರಪ್ರಥಮ ಭೇಟಿ.  ಅಮೇರಿಕಾದ ಅಣು ಬಾಂಬ್ ದಾಳಿಯಿಂದ ಛಿದ್ರವಾಗಿದ್ದ ಹಿರೋಷಿಮಾಗೆ ಒಬಾಮ ಅವರು ನೀಡುತ್ತಿರುವ ಈ ಭೇಟಿ ಐತಿಹಾಸಿಕವಾಗಿದೆ. ವೀಡಿಯೋ ನೋಡಿ : 
Courtesy : cnn
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor