×
Ad

ಅರಳಿದ ನೂರಾರು ಬ್ರಹ್ಮಕಮಲದ ಹೂಗಳು

Update: 2016-05-31 22:21 IST

ಚಿಕ್ಕಮಗಳೂರು ನಗರದ ಕೆಂಪನಹಳ್ಳಿ ಬಡಾವಣೆಯ ಅಶ್ವಿನಿ ಜ್ಯುವೆಲ್ಲರ್ಸ್‌ ಮಾಲಕ ರುದ್ರಯ್ಯ ಆಚಾರ್ಯ ಅವರ ಮನೆ ವಿಶ್ವಕರ್ಮ ನಿವಾಸದಲ್ಲಿ ಸೋಮವಾರ ರಾತ್ರಿ ಅರಳಿದ್ದ ನೂರಾರು ಬ್ರಹ್ಮಕಮಲದ ಹೂಗಳು ತಮ್ಮ ಅಪ್ರತಿಮ ಸೌಂದರ್ಯ ಮತ್ತು ಸುವಾಸನೆಯಿಂದ ಸಾರ್ವಜನಿಕರನ್ನು ಆಕರ್ಷಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News