ನೌಕಾಪಡೆಗೆ ನೂತನ ಸಾರಥಿ
Update: 2016-05-31 23:33 IST
ನಿರ್ಗಮಿಸುತ್ತಿರುವ ನೌಕಾಪಡೆಯ ವರಿಷ್ಠ ಆರ್.ಕೆ.ಧೋವನ್ ಅವರು ಮಂಗಳವಾರ ದಿಲ್ಲಿಯ ಸೌತ್‌ಬ್ಲಾಕ್‌ನಲ್ಲಿ ನೌಕಾಪಡೆಯ ನೂತನ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಅವರಿಗೆ ಅಧಿಕಾರ ದಂಡವನ್ನು ಹಸ್ತಾಂತರಿಸಿದರು.