×
Ad

ಹಾಸನ: ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ

Update: 2016-06-03 17:49 IST

ಹಾಸನ, ಜೂ. 3: ದಕ್ಷಿಣ ಪದವಿದರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅ್ಯರ್ಥಿ ಎಚ್.ಎನ್. ರವೀಂದ್ರ ಪರ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು, ಪಕ್ಷದ ಜಿಲ್ಲಾಧ್ಯಕ್ಷ ಬಿ. ಶಿವರಾಂ, ರಾಜ್ಯ ಆಹಾರ ಘಟಕ ಅಧ್ಯಕ್ಷ ಎಸ್.ಎಂ. ಆನಂದ್, ಪಕ್ಷದ ಮುಖಂಡರಾದ ಡಾ. ಎಚ್. ನಾಗರಾಜ್, ಡಾ. ದೇವದಾಸ್ ಸೇರಿದಂತೆ ಇತರರು ಪಾಲ್ಗೊಂಡು ವಕೀಲರಲ್ಲಿ ಮತ ಯಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News