×
Ad

ಕೂಡಲಿ ಶ್ರೀ ವಿಧಿವಶ

Update: 2016-06-11 17:41 IST

ಶಿವಮೊಗ್ಗ, ಜೂ.11:  ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತಿ ಸ್ವಾಮೀಜಿ (96) ಶುಕ್ರವಾರ ರಾತ್ರಿ ವಿಧಿವಶರಾದರು.

ಕೂಡಲಿ ಶೃಂಗೇರಿ ಮಹಾಸಂಸ್ಥಾನದ 24ನೇ ಪೀಠಾಧ್ಯಕ್ಷರಾಗಿ 1976ರಲ್ಲಿ ಅವರು ಪೀಠಾರೋಹಣ ಮಾಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News