ಜೆಡಿಎಸ್ ದೂರು ತಿರಸ್ಕಾರ ; ಮತ ಎಣಿಕೆ ಆರಂಭ
Update: 2016-06-11 18:16 IST
ಬೆಂಗಳೂರು, ಜೂ.11: ರಾಜ್ಯಸಭಾ ಚುನಾವಣೆಯ ಮತದಾನದ ವೇಳೆ ಅಕ್ರಮ ನಡೆದಿದೆ ಎಂದು ಆರೋಪಿಸಿ ಜೆಡಿಎಸ್ ಸಲ್ಲಿಸಿದ್ದ ದೂರನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದ್ದು, ವಿಳಂಬವಾಗಿ ಮತಎಣಿಕೆ ಆರಂಭಗೊಂಡಿದೆ.ಮತದಾನದಲ್ಲಿ ಅಕ್ರಮ ನಡೆದಿದೆ ಎಂದು ಜೆಡಿಎಸ್ ದೂರು ನೀಡಿರುವ ಹಿನ್ನೆಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ವಿಳಂಬವಾಗಿತ್ತು. .
ಈ ಸಂಬಂಧ ಚುನಾವಣಾಧಿಕಾರಿ ಅವರು ಕೇಂದ್ರ ಚುನಾವಣಾ ಆಯೋಗದ ವಿವರಣೆ ಕೇಳಿದ್ದರು.ಇದೀಗ ಚುನಾವಣಾ ಆಯೋಗ ಮತ ಎಣಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ.