ಸಿಎಂ ಸಿದ್ದರಾಮಯ್ಯರಿಗೆ ಪ್ರಮೋದಾ ದೇವಿ ಆಮಂತ್ರಣ
Update: 2016-06-11 22:53 IST
ಬೆಂಗಳೂರು, ಜೂ.11: ಮೈಸೂರಿನ ರಾಜ ವಂಶಸ್ಥರಾದ ರಾಣಿ ಪ್ರಮೋದಾ ದೇವಿ ಅವರು ಶನಿವಾರ ವಿಧಾನಸೌಧದಲ್ಲಿನ ಮುಖ್ಯಮಂತ್ರಿಗಳ ಕಚೇರಿಗೆ ಭೇಟಿ ನೀಡಿ ಅವರ ಪುತ್ರ ಯದುವೀರ್‌ನ ವಿವಾಹ ಮಹೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಮಂತ್ರಣ ಪತ್ರವನ್ನು ನೀಡಿದರು.