ಮುಹಮ್ಮದ್ ಅಲಿ ನನ್ನ ಹೀರೋ : ಬರಾಕ್ ಒಬಾಮ
Update: 2016-06-12 14:32 IST
ಇತ್ತೀಚಿಗೆ ನಿಧನರಾದ ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿ ತಮ್ಮ ಮೇಲೆ ಬೀರಿರುವ ಪ್ರಭಾವದ ಕುರಿತು ಭಾವನಾತ್ಮಕವಾಗಿ ಮಾತನಾಡಿದ್ದಾರೆ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮ. ಜೊತೆಗೆ ತಾನು ಶ್ವೇತ ಭವನದಲ್ಲೇ ಜತನದಿಂದ ಇಟ್ಟುಕೊಂಡು ಸ್ಫೂರ್ತಿ ಪಡೆಯುತ್ತಿರುವ ಮುಹಮ್ಮದ್ ಅಲಿಗೆ ಸಂಬಂಧಿಸಿದ ಸ್ಮರಣಿಕೆಗಳನ್ನು ತೋರಿಸಿದ್ದಾರೆ.
ನೋಡಲೇಬೇಕಾದ ವೀಡಿಯೋ ಇದು :