×
Ad

ಜೆಡಿಎಸ್‌ ನ 8 ಶಾಸಕರು ಅಮಾನತು

Update: 2016-06-12 14:41 IST

ಬೆಂಗಳೂರು, ಜೂ.12: ರಾಜ್ಯಸಭೆ ಚುನಾವಣೆಯಲ್ಲಿ ವಿಪ್‌ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದ ಎಂಟು ಜೆಡಿಎಸ್‌  ಶಾಸಕರನ್ನು ಪಕ್ಷದಿಂದ ಅಮಾನತು ಮಾಡುವ ಬಗ್ಗೆ  ಜೆಡಿಎಸ್ ಇಂದು ನಿರ್ಧಾರ ಕೈಗೊಂಡಿದೆ. 

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ  ಅವರ ನೇತೃತ್ವದಲ್ಲಿ ರವಿವಾರ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅಡ್ಡ ಮತ ಚಲಾಯಿಸಿದ ಜೆಡಿಎಸ್‌ ಶಾಸಕರು
ಜಮೀರ್‌ ಅಹಮದ್ ಖಾನ್

ಎನ್. ಚಲುವರಾಯಸ್ವಾಮಿ
ಎಚ್.ಸಿ. ಬಾಲಕೃಷ್ಣ
ಅಖಂಡ ಶ್ರೀನಿವಾಸಮೂರ್ತಿ
ಕೆ. ಗೋಪಾಲಯ್ಯ
ಭೀಮಾ ನಾಯ್ಕ
ರಮೇಶ ಬಂಡಿಸಿದ್ದೆಗೌಡ
ಇಕ್ಬಾಲ್‌ ಅನ್ಸಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News