ಅಂಬರೀಶ್‌ ಕೆಳಗಿಳಿಯಲು ಮಹಿಳಾ ರಾಜಕಾರಣಿ ಕಾರಣ: ಬೆಂಬಲಿಗರ ಆರೋಪ

Update: 2016-06-18 17:08 GMT

ಬೆಂಗಳೂರು, ಜೂ.18: ಅಂಬರೀಷ್ ಕೆಳಗಿಳಿಯಲು ಮಹಿಳಾ ರಾಜಕಾರಣಿ ಕಾರಣ ಎಂದು ಅಂಬರೀಶ್‌ ಅಭಿಮಾನಿಗಳು ಆರೋಪಿಸಿದ್ದಾರೆ.
ಅಂಬರೀಶ್‌  ವಿರುದ್ಧ ಮಹಿಳಾ ರಾಜಕಾರಣಿಯೊಬ್ಬರು ಹೈಕಮಾಂಡ್‌ಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಅಂಬರೀಶ್‌ ಅವರನ್ನು ಸಚಿವ ಸಂಪುಟದಿಂದ  ಕೈ ಬಿಡಲಾಗಿದೆ ಎಂದು ಅಂಬರೀಶ್‌ ಬೆಂಬಲಿಗರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News