ಇಶಾಂತ್ ಶರ್ಮ -ಪ್ರತಿಮಾ ನಿಶ್ಚಿತಾರ್ಥ
Update: 2016-06-19 23:09 IST
ಹೊಸದಿಲ್ಲಿ, ಜೂ.19: ಟೀಮ್ ಇಂಡಿಯಾದ ವೇಗಿ ಇಶಾಂತ್ ಶರ್ಮ ಅವರು ಬಾಸ್ಕೆಟ್‌ಬಾಲ್ ಆಟಗಾರ್ತಿ ದಿಲ್ಲಿ ಮೂಲದ ಪ್ರತಿಮಾ ಸಿಂಗ್ ಜೊತೆ ರವಿವಾರ ವಿವಾಹದ ನಿಶ್ಚಿತಾರ್ಥ ಮುಗಿಸಿದ್ದಾರೆ.