ಕಾರ್ಮಿಕರಿಗೆ ಕಬ್ಬಿಣದ ರಾಡ್ ನಲ್ಲಿ ಹೊಡೆಯುವ ವ್ಯವಸ್ಥಾಪಕ !
Update: 2016-06-21 18:27 IST
ಬಳ್ಳಾರಿಯ ತೋರಣಗಲ್ ನಲ್ಲಿರುವ ಜಿಂದಾಲ್ ಸ್ಟೀಲ್ ಫ್ಯಾಕ್ಟರಿಯಲ್ಲಿ ವ್ಯವಸ್ಥಾಪಕನ ಕ್ಯಾಬಿನ್ ನಲ್ಲಿ ಮಲಗಿದ್ದರು ಎಂಬ ಕಾರಣಕ್ಕೆ ಮೂವರು ಕಾರ್ಮಿಕರನ್ನು ಸಂಸ್ಥೆಯ ಎಚ್ ಆರ್ ವ್ಯವಸ್ಥಾಪಕ ಕಬ್ಬಿಣದ ರಾಡ್ ನಿಂದ ಹೊಡೆಯುವ ಆಘಾತಕಾರಿ ವೀಡಿಯೊ ಒಂದು ಬಹಿರಂಗವಾಗಿದೆ. ಈ ಸಂದರ್ಭದಲ್ಲಿ ಆ ಕಾರ್ಮಿಕರು ಅರೆನಗ್ನಾವಸ್ಥೆಯಲ್ಲಿದ್ದರು.