×
Ad

ಹಾಸನ: ಢಿಕ್ಕಿಯ ರಭಸಕ್ಕೆ ಇಬ್ಭಾಗವಾದ ಲಾರಿ

Update: 2016-06-23 20:52 IST

ಹಾಸನ, ಜೂ.23: ಎರಡು ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮಿನಿಗೂಡ್ಸ್ ವಾಹನವೊಂದು ಇಬ್ಭಾಗವಾದ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.

ನಗರದ ಹೊಸ ಬಸ್‌ನಿಲ್ದಾಣ ಮುಂಭಾಗದ ರಸ್ತೆ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಹಳೆಯದಾದ ತುಕ್ಕು ಹಿಡಿದ ಐಷರ್ ಲಾರಿಯು ಎರಡು ತುಂಡಾಗಿ ರಸ್ತೆ ಮಧ್ಯೆ ಬಿದ್ದಿದೆ. ಆದರೇ ವಾಹನದಲ್ಲಿದ್ದವರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.

ಬೊಲೆರೊ ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News