×
Ad

ಮುಂಬೈಯಲ್ಲಿ ಕೃತಕ ನೆರೆ..!

Update: 2016-06-26 00:02 IST

ಮುಂಬೈ, ಅಲಹಾಬಾದ್‌ಗಳಲ್ಲಿ ಶನಿವಾರ ಭಾರೀ ಮಳೆಯಾಗಿದ್ದು, ರಸ್ತೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ನವಿ ಮುಂಬೈಯಲ್ಲಿ ತುರ್ಭೆ ಎಂಐಡಿಸಿ ಪೊಲೀಸ್ ಠಾಣೆಯೊಳಗೂ ನೆರೆ ನೀರು ಹರಿಯಿತು. ಶಾಲಾಮಕ್ಕಳು, ವಾಹನ ಸವಾರರು ರಸ್ತೆಗಳಲ್ಲಿ ತೆರಳಲು ಪರದಾಡಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor