ಭಾರತೀಯ ಸೇನೆಗೆ ತೇಜಸ್..!
Update: 2016-07-02 17:30 IST
ಸ್ವದೇಶಿ ನಿರ್ಮಿತ ತೇಜಸ್ ಹಗುರ ಯುದ್ಧವಿಮಾನವು (ಎಲ್‌ಸಿಎ) ಶುಕ್ರವಾರ ಅಧಿಕೃತವಾಗಿ ಭಾರತೀಯ ವಾಯುದಳಕ್ಕೆ (ಐಎಎಫ್) ಸೇರ್ಪಡೆಗೊಂಡಿದ್ದು, ಬೆಂಗಳೂರಿನಲ್ಲಿ ಪ್ರಥಮ ಹಾರಾಟ ನಡೆಸಿದೆ.