×
Ad

ಐವನ್‌ ಡಿ ಸೋಜ ವಿಧಾನ ಪರಿಷತ್‌ ಮುಖ್ಯ ಸಚೇತಕ

Update: 2016-07-02 17:49 IST

ಬೆಂಗಳೂರು, ಜು.2: ವಿಧಾನ ಪರಿಷತ್‌ನ ಮುಖ್ಯ ಸಚೇತಕರಾಗಿ ಐವನ್ ಡಿ ಸೋಜಾ ನೇಮಕಗೊಂಡಿದ್ದಾರೆ.
ಐವನ್‌ ಡಿ ಸೋಜ ಅವರನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಸಚೇತಕರಾಗಿ ನೇಮಕಗೊಳಿಸಿ ಇಂದು ಆದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News