×
Ad

ಯುಎಇ ನ ಅತಿದೊಡ್ಡ ಇಫ್ತಾರ್ ನ ಅಡುಗೆ ಮನೆಗೊಂದು ಭೇಟಿ

Update: 2016-07-03 18:02 IST

ಅಬುಧಾಬಿಯ ಶೇಖ್ ಝಾಯಿದ್ ಗ್ರ್ಯಾಂಡ್ ಮಸೀದಿಯಲ್ಲಿ ಪ್ರತಿದಿನ 25,000 ಕ್ಕೂ ಹೆಚ್ಚು ಮಂದಿ ಇಫ್ತಾರ್ ನಲ್ಲಿ ಭಾಗವಹಿಸುತ್ತಾರೆ. ಸರ್ವಧರ್ಮಗಳ ಜನರಿಗೂ ಇಲ್ಲಿ ಸ್ವಾಗತವಿದೆ. ಇದು ಯುಎಇ ಯಲ್ಲಿ ಪ್ರತಿದಿನ ನಡೆಯುವ ಅತಿದೊಡ್ಡ ಇಫ್ತಾರ್ ಕೂಟ. ಈ ಇಫ್ತಾರ್ ಗೆ ಆಹಾರ ಸಿದ್ಧಪಡಿಸುವ ಅಬುಧಾಬಿ ಆರ್ಮ್ಡ್ ಫೋರ್ಸಸ್ ಕ್ಲಬ್ ಎಂಡ್ ಹೋಟೆಲ್ ನ ಅಡುಗೆ ಮನೆಗೊಂದು ಭೇಟಿ. ಇದು ಗಲ್ಫ್ ನ್ಯೂಸ್ ವರದಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor