×
Ad

ಐಸಿಸ್ ಬೆಂಬಲಿಗ ಎಂದು ಅರಬ್ ಉದ್ಯಮಿಯ ಮೇಲೆ ಮುಗಿಬಿದ್ದ ಅಮೆರಿಕನ್ ಪೊಲೀಸರಿಂದ ಕ್ಷಮೆ ಯಾಚನೆ :ವೀಡಿಯೊ ನೋಡಿ

Update: 2016-07-03 18:35 IST

ತಾನು ಉಳಿದುಕೊಂಡಿದ್ದ ಅಮೆರಿಕದ ಓಹಿಯೋದ ಹೋಟೆಲ್ ನಲ್ಲಿ ಅರಬಿಯಲ್ಲಿ ಮಾತನಾಡಿದ್ದನ್ನೇ ನೆಪ ಮಾಡಿಕೊಂಡು ಅರಬ್ ಉದ್ಯಮಿಯ ಮೇಲೆ ಮುಗಿಬಿದ್ದು ಆತನಿಗೆ ಆಘಾತ ಹಾಗೂ ಅನಾರೋಗ್ಯ ತಂದಿಟ್ಟಿದ್ದ ಅಮೇರಿಕಾ ಪೊಲೀಸರು ಇದೀಗ ಆ ಅರಬ್ ಉದ್ಯಮಿಯ ಕ್ಷಮೆಕೋರಿದ್ದಾರೆ . ವೀಡಿಯೊ ನೋಡಿ. 

Courtesy : khaleejtimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor