×
Ad

ರಾಜ್ಯ ಸರಕಾರದ ಮುಖ್ಯ ಸಚೇತಕರಾಗಿ ಐವನ್ ಅಧಿಕಾರ ಸ್ವೀಕಾರ

Update: 2016-07-04 10:31 IST

ಬೆಂಗಳೂರು, ಜು.4: ವಿಧಾನಪರಿಷತ್‌ನಲ್ಲಿ ರಾಜ್ಯ ಸರಕಾರದ ಮುಖ್ಯ ಸಚೇತಕರಾಗಿ ಐವನ್‌ ಡಿ’ ಸೋಜ ಇಂದು ಬೆಳಗ್ಗೆ  ವಿಧಾನಸೌಧದ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.
ಆರ್‌.ವಿ.ವೆಂಕಟೀಶ್‌ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಐವನ್‌ ಡಿ’ ಸೋಜ ನೇಮಕಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News