×
Ad

ಎಂಟು ಐಪಿಎಸ್‌ ಅಧಿಕಾರಿಗಳ ವರ್ಗಾವಣೆ; ಮಧುಕರ ಶೆಟ್ಟಿ ನೇಮಕಾತಿ ವಿಭಾಗದ ಡಿಐಜಿಯಾಗಿ ನೇಮಕ

Update: 2016-07-09 22:38 IST

ಬೆಂಗಳೂರು, ಜು.9:  ಎಂಟು ಹಿರಿಯ ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ರಾಜ್ಯ ಸೇವೆಗೆ ವಿದೇಶದಿಂದ ಮರಳಿ ಬಂದಿರುವ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿಗೆ ನೇಮಕಾತಿ ವಿಭಾಗದ ಡಿಐಜಿಯಾಗಿ ನೇಮಕಗೊಂಡಿದ್ದಾರೆ. 

ವರ್ಗಾವಣೆಯಾಗಿರುವ ಅಧಿಕಾರಿಗಳು
1. ರಾಮಚಂದ್ರ ರಾವ್ – ಐಜಿ, ಉತ್ತರ ವಲಯ, ಬೆಳಗಾವಿ
2. ಉಮೇಶ್ ಕುಮಾರ್- ಐಜಿ , ಕೇಂದ್ರ ಕಚೇರಿ
3. ಸೌಮೇಂದು ಮುಖರ್ಜಿ – ಡಿಐಜಿ, ಗುಪ್ತದಳ
4. ಮಧುಕರ್ ಶೆಟ್ಟಿ – ಡಿಐಜಿ, ಪೊಲೀಸ್ ನೇಮಕಾತಿ
5. ಎನ್. ಶಿವಪ್ರಸಾದ್ – ಡಿಐಜಿ, ನಾಗರೀಕ ಹಕ್ಕು ನಿರ್ದೇಶನಾಲಯ
6. ಎಸ್ ಎಸ್ ವೆಂಕಟೇಶ್ – ಡಿಐಜಿ, ಆಂತರಿಕ ಭದ್ರತೆ
7. ಕೃಷ್ಣ ಭಟ್ – ಡಿಐಜಿ, ಬೆಳಗಾವಿ ಆಯುಕ್ತ ಕಚೇರಿ
8. ಅಭಿಷೇಕ್ ಗೋಯಲ್ – ಡಿಸಿಪಿ, ಸಂಚಾರ ಪೂರ್ವ ವಲಯ ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News