ಭೋಪಾಲದಲ್ಲಿ ಪ್ರವಾಹ ಭೀತಿ
Update: 2016-07-10 00:12 IST
ಭೋಪಾಲದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಪುರಸಭೆ ನೌಕರರು ದೋಣಿಯ ಮೂಲಕ ಜನ-ಜಾನುವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ತಲುಪಿದರು.