×
Ad

ನ್ಯೂಜಿಲ್ಯಾಂಡ್‌ : ಭಾರತೀಯ ಸಂಘಟನೆಯ ವತಿಯಿಂದ ಈದ್ ಸಂಭ್ರಮಾಚರಣೆ

Update: 2016-07-10 17:51 IST

ಮಂಗಳೂರು, ಜು.10:ನ್ಯೂಜಿಲ್ಯಾಂಡ್‌ನಲ್ಲಿನ ನ್ಯೂಪ್ಲೆ ಮೌತ್ ಜಿಲ್ಲೆಯಲ್ಲಿರುವ ಭಾರತೀಯರ ಸಂಘಟನೆಯ ವತಿಯಿಂದ ಶನಿವಾರ ಈದ್ ಸಂಭ್ರಮಾಚರಣೆ ನಡೆದಿದೆ.

    ಈದ್ ಕಾರ್ಯಕ್ರಮದಲ್ಲಿ ನ್ಯೂಜಿಲೆಂಡ್‌ನ ವಿವಿಧ ಪ್ರದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು,ಕರ್ನಾಟಕ ರಾಜ್ಯದವರು,ಕರಾವಳಿ ,ಮಂಗಳೂರಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ಎಂದು ನ್ಯೂಜಿಲೆಂಡ್‌ನಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಎನ್‌ಎಸ್‌ಯುಐ ನ ಮಾಜಿ ಅಧ್ಯಕ್ಷ ಮಂಗಳೂರಿನ ವಿಲ್ಫ್ರೆಡ್ ಲಾರೆನ್ಸ್ ಡಿ ಸೋಜ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor