ಡ್ರಮ್ಮರ್ ಮೋದಿ..!
Update: 2016-07-10 23:53 IST
ತಾಂಜಾನಿಯಾಗೆ ರವಿವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ರಾಜಧಾನಿ ದಾರುಸ್ಸಲಾಮ್‌ನಲ್ಲಿ ತನಗೆ ನೀಡಲಾದ ಸ್ವಾಗತ ಕಾರ್ಯಕ್ರಮದಲ್ಲಿ ಅಧ್ಯಕ್ಷ ಜಾನ್ ಪೊಂಬೆ ಮಾಗುಫುಲಿ ಅವರ ಜೊತೆ ಸಾಂಪ್ರದಾಯಿಕ ಡ್ರಮ್ ಬಾರಿಸಿದರು.