×
Ad

ಮಾಜಿ ರಾಜ್ಯಸಭಾ ಸದಸ್ಯ ಎಫ್‌ಎಂ ಖಾನ್‌ ನಿಧನ

Update: 2016-07-21 15:31 IST

ಮಡಿಕೇರಿ, ಜು.21: ಹಿರಿಯ ಕಾಂಗ್ರೆಸ್‌ ಧುರೀಣ ,ಮಾಜಿ ರಾಜ್ಯ ಸಭಾ ಸದಸ್ಯ ಎಫ್‌ ಎಂ  ಖಾನ್‌  ಇಂದು ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.
 1974ರಿಂದ 1976ರ ತನಕ ಎಂಎಎಲ್‌ಸಿಯಾಗಿ , 1976 ಮತ್ತು 1982 ಎರಡು  ಅವಧಿಗೆ  ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಎಫ್‌ಎಂ ಖಾನ್‌ ಎಐಸಿಸಿ ಖಜಾಂಚಿಯಾಗಿ ದುಡಿದಿದ್ದರು.
ಒಲಿಂಪಿಕ್ಸ್‌ ಸಂಸ್ಥೆಯ ಉಪಾಧ್ಯಕ್ಷರಾಗಿಯೂ  ಸೇವೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News