ಕಡಲಿಗಿಳಿಯಲು ಸಜ್ಜಾದ ಬೋಟ್‌ಗಳು
Update: 2016-07-28 18:41 IST
ಆಳಸಮುದ್ರ ಮೀನುಗಾರಿಕಾ ನಿಷೇಧ ಅವಧಿ ಜು. 31 ಕ್ಕೆ ಮುಕ್ತಾಯವಾಗಲಿದ್ದು ಆ.1 ರಿಂದ ಮೀನುಗಾರಿಕೆಗೆ ತೆರಳಲು ಮೀನುಗಾರರು ಸಜ್ಜಾಗುತ್ತಿದ್ದಾರೆ. ಮೀನುಗಾರಿಕಾ ನಿಷೇಧ ಅವಧಿಯಲ್ಲಿ ಮೀನುಗಾರಿಕಾ ಬೋಟ್‌ಗಳ ದುರಸ್ಥಿ ಕಾರ್ಯ, ಪೈಂಟಿಗ್ ಕಾರ್ಯಕ್ಕಾಗಿ ದಡದ ಮೇಲೆರಿದ್ದ ಬೋಟ್‌ಗಳು ಕಡಲಿಗಿಳಿಯುತ್ತಿದೆ. ಮಂಗಳೂರಿನಲ್ಲಿ ಸುಮರು 1,500 ಬೋಟ್‌ಗಳು ಆಳಸಮುದ್ರ ಮೀನುಗಾರಿಕೆಗೆ ತೆರಳಲು ಸಿದ್ದತೆ ನಡೆಸಿದೆ.