×
Ad

ರಿಯೋ ಒಲಿಂಪಿಕ್ಸ್‌ಗೆ ಸ್ವಾಗತ..!!

Update: 2016-08-04 23:58 IST

ಬ್ರೆಝಿಲ್‌ನ ರಿಯೋ ಡಿ ಜನೈರೊ ನಗರದಲ್ಲಿ ಇಪ್ಪತ್ತೇಳನೆ ಆವೃತ್ತಿಯ ಒಲಿಂಪಿಕ್ಸ್ ಕ್ರೀಡಾಕೂಟ ಆ.5ರಂದು ಉದ್ಘಾಟನೆಗೊಂಡು 21ರ ತನಕ ನಡೆಯಲಿದೆ. ಒಲಿಂಪಿಕ್ಸ್‌ನ ಆತಿಥ್ಯ ವಹಿಸಿಕೊಂಡಿರುವ ರಿಯೋದಲ್ಲಿ ಈಗಾಗಲೇ ಒಲಿಂಪಿಕ್ಸ್ ಜ್ವರ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor