ನೋಡಿಯೇ ಅನುಭವಿಸಬೇಕು ಈ ಸಂಭ್ರಮ ಸಾಕ್ಷಿಯ ಸಾಧನೆಗೆ , ಮನೆಯವರ ಸಂಭ್ರಮಕ್ಕೆ ಸಾಟಿಯಿಲ್ಲ
Update: 2016-08-18 12:05 IST
ಭಾರತಕ್ಕೆ ರಿಯೋ ಒಲಿಂಪಿಕ್ಸ್ ನ ಪ್ರಪ್ರಥಮ ಪದಕ ಗೆದ್ದ ಸಾಕ್ಷಿ ಮಲಿಕ್ ರ ಮನೆಯವರು ಟಿವಿಯಲ್ಲಿ ತಮ್ಮ ಪುತ್ರಿಯ ಸಾಧನೆ ನೋಡಿ ಸಂಭ್ರಮಿಸಿದ್ದನ್ನು ನೋಡಿದಷ್ಟು ಸಾಲದು.
Courtesy : Timesnow
— Sufyan Saleeth (@Sufyansaleeth) August 18, 2016