ಭೂಮಿ ಕೊಡಿ: ಬೆಂಗಳೂರಿನಲ್ಲಿ ಭೂರಹಿತರ ಕೂಗು...
Update: 2016-08-20 23:52 IST
ಭೂಮಿ ಹಕ್ಕಿಗೆ ಒತ್ತಾಯಿಸಿ ಸಾವಿರಾರು ಭೂ ವಂಚಿತರು ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು.