×
Ad

ರಿಯೋ ಗೇಮ್ಸ್‌ಗೆ ವರ್ಣರಂಜಿತ ವಿದಾಯ..!

Update: 2016-08-22 23:49 IST
ಬ್ರೆಝಿಲ್‌ನ ರಿಯೋ ಡಿಜನೈರೊದಲ್ಲಿ ರವಿವಾರ ರಿಯೋ ಗೇಮ್ಸ್‌ಗೆ ವರ್ಣರಂಜಿತ ವಿದಾಯ ಹೇಳಲಾಗಿದ್ದು, 2020ರ ಒಲಿಂಪಿಕ್ಸ್ ಜಪಾನ್‌ನ ಟೋಕಿಯೊದಲ್ಲಿ ನಡೆಯಲಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಅಧ್ಯಕ್ಷ ಥಾಮಸ್ ಬಾಕ್‌ರಿಂದ ಒಲಿಂಪಿಕ್ಸ್ ಧ್ವಜ ಸ್ವೀಕರಿಸಿದ ಜಪಾನ್‌ನ ಗವರ್ನರ್ ಯೂರಿಕೊ ಕೊಯ್‌ಕೆ ಧ್ವಜವನ್ನು ಬೀಸಿದ ಕ್ಷಣ....

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor