ಭಯ ಮೂಡಿಸಿದ ಬಲರಾಮ...!!
Update: 2016-08-27 23:59 IST
ವಿಶ್ವವಿಖ್ಯಾತ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಅರಮನೆಗೆ ಆಗಮಿಸಿರುವ ಆನೆಗಳ ತಾಲೀಮು ಆರಂಭವಾಗಿದ್ದು, ತಾಲೀಮಿಗೆ ತೆರಳುವ ಮುನ್ನ ಅತ್ಯಂತ ಸೌಮ್ಯ ಸ್ವಭಾವದ ಆನೆ ಗಜಪಡೆಯ ಹಿರಿಯಣ್ಣ ಬಲರಾಮ ಅರಮನೆ ಆವರಣದಲ್ಲಿ ದಿಕ್ಕಾಪಾಲಾಗಿ ಓಡಾಲಾರಂಭಿಸಿದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.