ಸೊಸೆ ಹೆಣ್ಣು ಹೆರಲಿದ್ದಾಳೆ ಎಂದು ಜ್ಯೋತಿಷಿ ಹೇಳಿದಾಗ ಹೊರಬಂತು ಗಂಡನ ಮನೆಯವರ ಪೈಶಾಚಿಕ ಮುಖ
Update: 2016-09-02 21:01 IST
ಆಂಧ್ರ ಪ್ರದೇಶದ ನೆಲ್ಲೂರ್ ನಲ್ಲಿ ಗಿರಿಜಾ ಎಂಬ ಗರ್ಭಿಣಿಗೆ ಹೆಣ್ಣು ಮಗುವಾಗಲಿದೆ ಎಂದು ಜ್ಯೋತಿಷಿ ಹೇಳಿದ್ದಕ್ಕೆ ಆಕೆಯ ಗಂಡನ ಮನೆಯವರು ಆಕೆಯ ಮೇಲೆ ಆಸಿಡ್ ದಾಳಿ ನಡೆಸಿದ್ದಾರೆ. 27 ವರ್ಷದ ಗಿರಿಜಾಗೆ ಈಗಾಗಲೇ ಒಂದೂವರೆ ವರ್ಷದ ಹೆಣ್ಣು ಮಗುವಿದೆ.
Courtesy : ndtv.com