ಸಂತ ಮದರ್ ತೆರೇಸಾ..!!
Update: 2016-09-04 23:54 IST
ತೆರೇಸಾರ 19ನೆ ಪುಣ್ಯತಿಥಿಯ ಮುನ್ನಾದಿನ ಬೆಳಗ್ಗೆ ಸೈಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ನಡೆದ ವಿಶೇಷ ಪ್ರಾರ್ಥನಾ ಸಭೆಯಲ್ಲಿ ಒಂದು ಲಕ್ಷ ಯಾತ್ರಿಕರ ಉಪಸ್ಥಿತಿಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಮದರ್ ತೆರೇಸಾ ಅವರಿಗೆ ಸಂತ ಪದವಿಯನ್ನು ವಿದ್ಯುಕ್ತವಾಗಿ ಘೋಷಿಸಿದರು. ಮದರ್ ತೆರೇಸಾ ಅವರ ಕರ್ಮಭೂಮಿಯಾಗಿದ್ದ ಕೋಲ್ಕತಾದಲ್ಲಿಯೂ ಭಾರೀ ಸಂಖ್ಯೆಯ ವಿದೇಶಿಯರು ಸೇರಿದಂತೆ ಸಾವಿರಾರು ಆಸ್ತಿಕರು ಸಂತ ಪದವಿಯ ಸಂಭ್ರಮವನ್ನಾಚರಿಸಿದರು.