ಎಂ.ಕೃಷ್ಣಪ್ಪ ಸಚಿವರಾಗಿ ಪ್ರಮಾಣ

Update: 2016-09-05 11:22 GMT

ಬೆಂಗಳೂರು, ಸೆ.5: ವಿಜಯ ನಗರದ ಶಾಸಕ ಎಂ.ಕೃಷ್ಣಪ್ಪ ಇಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಗಾಜಿನ ಮನೆಯಲ್ಲಿ ನಡದ ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯ್‌ ವಾಲಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಎಂ.ಕೃಷ್ಣಪ್ಪ ದೇವರ ಹೆಸರಲ್ಲಿ ಪ್ರಮಾಣ ವಷನ ಸ್ವೀಕರಿಸಿದರು.
 2000–2006 ರವರೆಗೆ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. 2008 ಮತ್ತು 2013ರಲ್ಲಿ ವಿಜಯನಗರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News