×
Ad

ಈಜಿಪ್ಟ್ ಅಧ್ಯಕ್ಷರ ಅಂಗರಕ್ಷಕನ ಪ್ರಶ್ನೆಯಿಂದ ಜಾನ್ ಕೆರಿಗೆ ಇರಿಸುಮುರುಸು

Update: 2016-09-05 22:42 IST

ಇತ್ತೀಚಿಗೆ ಭಾರತ ಭೇಟಿಯ ಸಂದರ್ಭ ಹೊಸದಿಲ್ಲಿಯಲ್ಲಿದ್ದ  ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತ ಅಲ್  ಸಿಸಿಯನ್ನು ಭೇಟಿಯಾಗಲು ಬಂದ ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರನ್ನು ತಡೆದು " ನಿಮ್ಮಲ್ಲಿ ಕ್ಯಾಮರಾ ಮೊಬೈಲ್ ಇದೆಯೇ ? " ಎಂದು ಕೇಳಿದ ವೀಡಿಯೊ ಈಗ ವೈರಲ್ ಆಗಿದೆ. ಇದರಿಂದ ಇರಿಸುಮುರುಸುಗೊಂಡ ಜಾನ್  " ಏನು.. ಇಲ್ಲ " ಎಂದು ಹೇಳಿ ಅಸಮಾಧಾನದಿಂದ ಹೋಗುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor