ಅವಹೇಳನದ ಬಳಿಕ ಒಬಾಮ - ಡ್ಯುಟೆರ್ಟ್ ಮುಖಾಮುಖಿ..

Update: 2016-09-08 05:36 GMT

ಅಮೇರಿಕ ಅಧ್ಯಕ್ಷ ಬರಾಕ್ ಒಬಾಮ ಬಗ್ಗೆ ಅವಹೇಳನಕಾರಿ ಪದ ಬಳಸಿದ ಎರಡೇ ದಿನಗಳ ಬಳಿಕ ಫಿಲಿಪೀನ್ಸ್ ಅಧ್ಯಕ್ಷ ರೋಡ್ರಿಗೋ ಡ್ಯುಟೆರ್ಟ್ ಅವರು ವಿಯೆಂಟಿಯನ್ ನಲ್ಲಿ ಆಸಿಯಾನ್ ನಾಯಕರ ಔತಣ ಕೂಟದಲ್ಲಿ ಒಬಾಮ ಅವರನ್ನು ಮುಖಾಮುಖಿ ಆಗಿದ್ದು ಹೀಗೆ 

Courtesy : khaleejtimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor