×
Ad

ಅರಫಾತ್‌ನಲ್ಲಿ ಯಾತ್ರಿಕರ ಮಹಾಪೂರ..!!

Update: 2016-09-11 23:28 IST

ವಾರ್ಷಿಕ ಹಜ್ ಯಾತ್ರೆಯ ಅಂಗವಾಗಿ ಸೌದಿ ಅರೇಬಿಯಾದ ಪವಿತ್ರ ನಗರ ಮಕ್ಕಾ ಸಮೀಪ ಅರಫಾತ್ ಬಯಲಿನಲ್ಲಿಯ ಬೆಟ್ಟದ ಮೇಲೆ ಪ್ರಾರ್ಥನೆ ಸಲ್ಲಿಸುತ್ತಿರುವ ಯಾತ್ರಿಗಳು. ಸುಮಾರು 1,400 ವರ್ಷಗಳ ಹಿಂದೆ ಪ್ರವಾದಿ ಮುಹಮ್ಮದರು ಇದೇ ಸ್ಥಳದಲ್ಲಿ ತಮ್ಮ ಅನುಯಾಯಿಗಳಿಗೆ ಕೊನೆಯ ಪ್ರವಚನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor